ಅಭಿಪ್ರಾಯ / ಸಲಹೆಗಳು

ಚಟುವಟಿಕೆಗಳು

2017-18 ನೇ ಸಾಲಿನ ಕಾರ್ಯ ಚಟುವಟಿಕೆಗಳು

 

  • 111 – ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ

        ಸಮನ್ವಯಾಧಿಕಾರಿಗಳಿಗೆ ಆರ್ ಟಿ ಇ ಕಾರ್ಯಾಗಾರ.

  • 606 – ಶಿಕ್ಷಣ ಸಂಯೋಜಕರಿಗೆ ಶೈಕ್ಷಣಿಕ ನಾಯಕತ್ವ ತರಬೇತಿ
  • 407 – ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ವೃತ್ತಿ ಸಾಮರ್ಥ್ಯಾಭಿವೃದ್ಧಿ ತರಬೇತಿ

        ಆಯೋಜನೆ.

  • 115 – ಬೋಧಕೇತರ ಸಿಬ್ಬಂಧಿಯವರಿಗೆ ಆಡಳಿತಾತ್ಮಕ ತರಬೇತಿ.

 

 

2018-19 ನೇ ಸಾಲಿನ ಕಾರ್ಯಚಟುವಟಿಕೆಗಳು

  • 888 – ಸರ್ಕಾರಿ ಪ.ಪೂ ಕಾಲೇಜು ಪ್ರಾಂಶುಪಾಲರಿಗೆ 5 ದಿನಗಳ ಸ್ವಯಂ ಅಭಿವೃದ್ದಿ ತರಬೇತಿ.
  • 830 – ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ 5 ದಿನಗಳ ಶಾಲಾ ನಾಯಕತ್ವ ತರಬೇತಿ.
  • 439 ­- ಸರ್ಕಾರಿ ಪ್ರಾಥಮಿಕ ಶಾಲಾ  ಮುಖ್ಯಶಿಕ್ಷಕರಿಗೆ 3 ನದಿನಗಳ ಸ್ವಯಂ

          ಅಭಿವೃದ್ಧಿ ತರಬೇತಿ.

  • 1484 – ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ 16  ದಿನಗಳ ಶಾಲಾ ನಾಯಕತ್ವ

          ತರಬೇತಿ.

  • 1540 – ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ 16 ದಿನಗಳ ನಾಯಕತ್ವ ತರಬೇತಿ.
  • 29 -  ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ 30 ದಿನಗಳ ನಾಯಕತ್ವ ಸರ್ಟಿಫಿಕೇಟ್

           ಕೋರ್ಸ್.

  • 301 -    ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳಿಗೆ

        ಆಡಳಿತಾತ್ಮಕ ಹಾಗೂ ಶೈಕ್ಷಣಿಕ ತರಬೇತಿ.

 

2019-20 ನೇ ಸಾಲಿನ ಕಾರ್ಯ ಚಟುವಟಿಕೆಗಳು

  • 151 – ಡಯಟ್ ಉಪನ್ಯಾಸಕರಿಗೆ ಐದು ದಿನಗಳ ಬುನಾದಿ ತರಬೇತಿ.
  • 63 - ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕರಿಗೆ 5 ದಿನಗಳ

        ವೃತ್ತಿಸಾಮರ್ಥ್ಯಾಭಿವೃದ್ಧಿ  ತರಬೇತಿ.

  • 1256 – ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ 10 ದಿನಗಳ ನಾಯಕತ್ವ

         ತರಬೇತಿ.

  • 198 – ಕಲಬುರ್ಗಿ ವಿಭಾಗದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ

       ವೃತ್ತಿಶ್ರೇಷ್ಠತಾ ತರಬೇತಿ.

  • ಪರಿಣಾಮಕಾರಿ ಶಾಲಾ ನಾಯಕತ್ವದಿಂದ ಯಶಸ್ಸು ಸಾಧಿಸಿದ ಶಾಲೆಗಳ ವಿಡಿಯೋ ದಾಖಲೀಕರಣ.

 

ಹಣಕಾಸು :

2019-20ನೇ ಸಾಲಿಗೆ  ರಾಜ್ಯಸರ್ಕಾರದಿಂದ 100.00 ಲಕ್ಷ ರೂ ಅನುದಾನ ಬಿಡುಗಡೆಯಾಗಿರುತ್ತದೆ.  2020-21 ನೇ ಸಾಲಿಗೆ ಸರ್ಕಾರದಿಂದ ರೂ.100.00 ಲಕ್ಷ  ಅನುದಾನ ಮಂಜೂರಾಗಿದ್ದು ಇದರಲ್ಲಿ ರೂ 50 ಲಕ್ಷ ಅನುದಾನ ಬಿಡುಗಡೆಯಾಗಿರುತ್ತದೆ.

ಇತ್ತೀಚಿನ ನವೀಕರಣ​ : 12-10-2020 04:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ರಾಜ್ಯ ಸಂಸ್ಥೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080